Posts

Showing posts from May, 2023

ಮನುಷ್ಯ ಬುದ್ಧಿಯ ಒಳಗೆ

Image
ಈ ಚರ್ಚೆಯು ಮುಂದುವರಿಯ ಬೇಕು. ಈ ಚರ್ಚೆಯು ಹಣವಂತರ ಶ್ರೇಷ್ಠತೆ ಯನ್ನು ಪ್ರಶ್ನಿಸಿದರೆ ಸಮಾಜದಲ್ಲಿ ...

ಎಲ್ಲರ ಕುತೂಹಲದ

Image
ಎಲ್ಲರ ಕುತೂಹಲದ ಆಧ್ಯಾತ್ಮ ದ ಬಗ್ಗೆ  ತಿಳಿದು ಕೊಳ್ಳಬೇಕೆಂದರೆ ಮೊದಲು ಕಾಲವನ್ನು ಅಳೆಯಲು ಪ್ರಾರಂಭ ಮಾಡಬೇಕು. ಕಾಲವನ್ನು ಸರಿಯಾದ ರೀತಿಯಲ್ಲಿ ತಿಳಿಯಲು ಮೊದಲು ಭೂಮಿಯನ್ನು ತಿಳಿದುಕೊಳ್ಳಬೇಕು‌. ಭೂಮಿಯನ್ನು ತಿಳಿದುಕೊಳ್ಳಲು ಒಂದು ಮರವನ್ನು ಮೊದಲು ತಿಳಿದುಕೊಂಡರಾಯಿತು.ಆನಂತರ ಬರುವ ಧ್ಯಾನಗಳಿಂದ ಸ್ವತಃ ಯಮನನ್ನೇ ಅರಿಯಬಹುದಾಗಿದೆ. ✍️ ಸುರೇಶ್ ಮಹರ್ಷಿ 

ಎಷ್ಟೊಂದು ವಿಷಯಗಳು ವೇದಗಳಲ್ಲಿ ಇದ್ದಾಗ

Image
ಎಷ್ಟೊಂದು ವಿಷಯಗಳು ವೇದಗಳಲ್ಲಿ ಇದ್ದಾಗ ಈ ಭಗವದ್ಗೀತೆ ಮನುಸ್ಮೃತಿ ಎಲ್ಲಾ ಏಕೆ ಬೇಕು ಅನಿಸಿತ್ತು.

ಬರೆದಾಗ

Image
ಮನುಷ್ಯ ಸೃಷ್ಟಿ ಹೇಗೆ ನೆಡೆಯಿತು ಎನ್ನುವುದು ರಹಸ್ಯ ವಾಗಿರುವುದರಿಂದ ಆ ಜ್ಞಾನದ ಸದಾ ಕುತೂಹಲ ಅಪೇಕ್ಷಿತವೇ ಆಗಿದೆ.✍️ ಸುರೇಶ್ ಮಹರ್ಷಿ ಆದ್ದರಿಂದ ಆ ಪ್ರಯತ್ನ ಗಳನ್ನು ಎಲ್ಲಾ ಮತಸ್ಥರೂ ನೆಡೆಸುತ್ತಿರುವುದು ಒಂತರಾ ಸಂತೋಷವೇ🙏 ನಾನು ನನ್ನ ಸ್ವಾತಂತ್ರ್ಯದಲ್ಲಿ ವಿಜ್ಞಾನವು ಮನುಷ್ಯ ರನ್ನೂ ಸಸ್ಯಗಳನ್ನೂ ಪ್ರಾಣಿಗಳನ್ನೂ ಮೀರಿ ಆಕಾಶದೆಡಗೆ ಕೈಚಾಚುತ್ತಿರುವುದರಿಂದ ಮನುಷ್ಯ ಅವಶ್ಯಕತೆಗಳು ಏನು ಎಂಬುದನ್ನು ಕಂಡುಕೊಳ್ಳಲು ಒಂದೊಂದು ಸಣ್ಣ ಪ್ರಯತ್ನಗಳನ್ನು ಮಾಡಿದ್ದೇನೆ.✍️ ಸುರೇಶ್ ಮಹರ್ಷಿ 

ಆತ್ಮ

Image
ಆತ್ಮ ವಿಚಾರ ಅನಾದಿಯಿಂದಲೂ ಚರ್ಚಿತವಾಗುತ್ತಿರುವ concept.ದೇವರ ನಂಬದಿದ್ದರೂ ಅದಿರುವ ಮಾತನ್ನು ಕೆಲವರೂ ಅಲ್ಲಗಳೆದಿಲ್ಲ ✍️ ಸುರೇಶ್ ಮಹರ್ಷಿ  ಆ ನಿಟ್ಟಿನಲ್ಲಿ ನನ್ನದೂ ಒಂದು ಪ್ರಯತ್ನವನ್ನು ನನ್ನ ಬಾಲ್ಯದಿಂದಲೂ ಸುರುಮಾಡಿಕೊಂಡಿದ್ದೆ.ಪರಿಣಾಮ ಮೊದಲು ನಾನು ಕೇವಲ ನಾನಾಗಿದ್ದೆ. ಮತ್ತೆ ಮತ್ತೆ ನಾನು ಒಂದು ವಿಧದ ದೇಹವಾಗಿರುವುದು ಮತ್ತು ವ್ಯಕ್ತಿಯಾಗುತ್ತಿರುವುದೂ ಗೊತ್ತಾಗತೊಡಗಿದೆ. ಸುಮ್ಮನಿದ್ದರೆ ಇವೆರಡೂ ಏನೋ ಆಗುವುದು ನೋಡಿ ಪ್ರಶ್ನಸಿದಾಗ ನಾನಲ್ಲದ ನಾನು ಉತ್ತರಿಸುತ್ತಿರುವುದು ಅನಿಸಿತು.ಬಹುಷಃ ಅದು ಆತ್ಮ ವಿರಬಹುದು ಎನಿಸಿತು.ಆದರೆ ಅದು ನನ್ನ ಭಾವನೆಗಳನ್ನೂ ತಿರಸ್ಕರಿಸುತಿತ್ತು.ಅದೇನು ಪ್ರೇತವೆ ? ಪ್ರಾಣ ಎಲ್ಲಿದೆ ? ಅಥವಾ ಈ ಜೀವಕೋಶಗಳ ಜೀವಿತಾವಧಿ ಏನು ? ಅವು ಯಾರ ಮೇಲೆ ಭಕ್ತಿ ಇರಿಸಿವೆ ? ಧ್ಯಾನ ಎಲ್ಲವೂ ನೆಮ್ಮದಿ ಪಡೆಯುವುದೇಕೆ ? ನಿದ್ರೆ -ನಿದ್ದೆ ಸಾಕಾಗಬೇಕಿತ್ತು. ಹೆದರಿಕೆ ಪ್ರಾಣದೊಂದಿಗಿದೆ."ಓಂ" ಧ್ವನಿ ಒಬ್ಬರಿಗೆ ಮಾತ್ರ ವೇ. ಎದೆಯೊಳಗಿನ ಉಸಿರಿನ ನಾದ "ಮಾತಾಗಿ" ಆ ಮಾತು ಧರ್ಮಗಳನ್ನು ನುಡಿಯುವುದು.ಮತ್ತು ಮನುಷ್ಯರು ಪ್ರಾಣಿಗಳಂತಲ್ಲದ "ಹೃದಯವಂತ" ಸಮಾಜವಾದರು ✍️ ಸುರೇಶ್ ಮಹರ್ಷಿ 

ಒಂದು ಬರೆದರೆ ಇನ್ನೊಂದು ಬರುವುದು

Image
ಎಲ್ಲವೂ ಒಂದೇ ಇರುವುದು ಸತ್ಯ  ಭಾರತದ ಸನಾತನತೆಯನ್ನು ಪ್ರಸ್ತುತ ಪಡಿಸುವುದು ತುಂಬಾ ಕಷ್ಟವಿದೆ. ವೇದಕಾಲದಲ್ಲಿ ಸಾವಿರ ಚಿಂತನೆಗಳಿದ್ದರೆ  ಭಗವದ್ಗೀತೆ ಕಾಲದಲ್ಲಿ ಲಕ್ಷ ಚಿಂತನೆ ಇತ್ತು ಈಗಿನ ಸ್ವತಂತ್ರ ಭಾರತದಲ್ಲಿ ಕೋಟಿ ಚಿಂತನೆ ಬೇಕಿದೆ. ಏಕೆಂದರೆ ಎಲ್ಲವೂ ಕೋಟಿಗಳಲ್ಲಿ  ಸಮಸ್ಯೆಗಳೂ ಸೇರಿ ಇವೆ.✍️ ಸುರೇಶ್