ಒಂದು ಕಾಲವಿತ್ತು ಮೇಲುವರ್ಗದ ವರನ್ನು ಯಾವುದೇ ಕಾರಣಕ್ಕೂ ವಿಮರ್ಶೆ ಮಾಡಬಾರದು. ರಾಜರಿಗೇ ಬಿಡಬೇಕು. ಅಥವಾ ದೇವರಿಗೇ ಬಿಡಬೇಕು. ಏಕೆಂದರೆ ಅವರ ವಂಶಗಳು ದೈವಸೃಷ್ಟಿಯವಗಳಾಗಿವೆ. ಆದರೆ ಈಗ ಈ ಮತದಾನ ಚುನಾವಣೆ ಗಳ ಮೂಲಕ ಎಲ್ಲರೂ ಸಣ್ಣವರಾಗಿ ಶೂದ್ರ ರಾಗಿರುವುದರಿಂದ ಎಲ್ಲಾ ರಾಯಲ್ ಫ್ಯಾಮಿಲಿ ಗಳನ್ನೂ ಪ್ರಶ್ನಿಸುವ ಧೈರ್ಯ ಎಲ್ಲರಿಗೂ ಬಂದುಬಿಟ್ಟಿದೆ. ಅದೇ ನನ್ನ ನ್ಯಾಯಾಂಗದ ಮೊದಲ ಮೆಟ್ಟಿಲು ಆಯಿತು. ಇನ್ನೂ ಕಾರ್ಯಾಂಗದ ಪೂರ್ಣ ರೂಪದ ಕಾರ್ಯಾಚರಣೆ ಪ್ರಾರಂಭವಾಗಿಲ್ಲ. ಮನುಷ್ಯ ರು ಶಾಸನಗಳನ್ನು ರೂಪಿಸುತ್ತಿರುವುದರಿಂದ ಮುಂದೆ ಭೂಮಿಗೆ ಆಗಮಿಸಲಿರುವ ಪೂರ್ವಿಕರಿಗೆ ಇವರೇ ಸಂವಿಧಾನ ಕೊಡಲಿದ್ದಾರೆ. ಅದನ್ನೇ ಮಂತ್ರಾಧೀನ ದೇವತಾನಿ ಎನ್ನುವುದು ✍️ ಸುರೇಶ್ ಕೋರ್ಟ್ ಕಛೇರಿ ಗಳ ಮೂಲಕ ಈ ಪೋಲಿಸ್ ಅನಭವಗಳೂ ಸಂವಿಧಾನ ತಿದ್ದುಪಡಿ ಗಳಿಗೆ ಬೇಕು. ಮೀಡಿಯಾ ಅಭಿ ಪ್ರಾಯ ಗಳೂ ಜೋಡನೆಯಾಗಲಿವೆ. ಕೊಟ್ಟ ಕೊನೆಗೆ ಮಹಿಳೆಯ ತೀರ್ಮಾನ ಅಂತಿಮ. ಅದು ರಾಮಾಯಣವಾದರೂ ಸರಿಯೆ , 'ಮಹಾ ಭಾರತ'ವಾದರೂ ಸರಿಯೆ. ✍️