the Indian Government
the Indian Government ಬಗ್ಗೆ ಮಾತಾಡುವಾಗ ಇರುವ ಹಿಮಾಲಯ ಮರುಭೂಮಿ ಮಳೆಕಾಡುಗಳು ಸುತ್ತಲಿನ ಸಮುದ್ರವನ್ನು ನೆನೆದು ಪ್ರಾರಂಭಿಸಬೇಕು.ಒಮ್ಮೆ ಒಂದು ಹೆಮ್ಮೆ ಬಂದು ಬಿಡುತ್ತದೆ.ಅಷ್ಟರಮೇಲೆ ಭಾಷೆಗಳು. ಪರಿಸರದ ವವಿಧ ಪಕ್ಷಿ ಗಳ ಕಲರವ ನೆನೆದು ಮೈ ಜುಮ್ಮೆಂದೀತು.ಇದುವೇ ನನ್ನ ಭಾರತ.ನಾನೇ ಒಂದು ಮರವಿದ್ದಂತೆ.ಸದಾ ಸ್ಥಿರ.ಧ್ಯಾನಸ್ಥ
ಎಲ್ಲಾ ಆಗುಹೋಗುಗಳೂ ಈ ನೆಲದ ಸುಖಕ್ಕೋಸ್ಕರ.ಎಷ್ಟೊಂದು ವೈಭವಗಳನ್ನು ಹೊಂದಿದ್ದ ಖಂಡ ನಾನಿಲ್ಲದೇ ಸೋತಿತು. ಗೆಲ್ಲಿಸುವ ಹುಮ್ಮಸ್ಸು ಹೊಂದಿದ್ದೇನೆ.ಇದೇ ನಾನು ಬರೆದಾಗ. ✍️ ಸುರೇಶ್ ಮಹರ್ಷಿ

Comments
Post a Comment