ಸಂಶೋಧನಾಸಕ್ತರು ಸಂಪರ್ಕಿಸಿ
ವಿಷಯಗಳಲ್ಲಿ ಆಸಕ್ತಿ ಇರಬೇಕು.ವೈರಾಗ್ಯದ ಅರಿವಿರಬೇಕು.ಸದಾ ಉತ್ಸಾಹಿತರಾಗಿರಬೇಕು.ಇತರರನ್ನು ದೂರುತ್ತಾ ವಿಷಯಗಳನ್ನು ಮಂಡಿಸಬಾರದು.ಸ್ವಹಿತಾಸಕ್ತಿಗಳನ್ನು ಪ್ರದರ್ಶಿಸಬಾರದು. ವಿಷಯಕ್ಕೆ ಬರದೇ ಸುತ್ತಿಬಳಸಿ ಮಾತಾಡಬಾರದು. ಗೊತ್ತಿರುವುದನ್ನು ಮುಚ್ಚಿಡದೇ ಗೊತ್ತಿರುವ ವಿಷಯಗಳನ್ನು ದಾನಮಾಡುವಂತಹ ವಿಶಾಲತೆ ಬೇಕು.ಅಂತಹವರಿಗೆ Welcome 🙏
ಇವಿಷ್ಟೂ ತಮ್ಮತನವನ್ನು ಪ್ರದರ್ಶನ ಮಾಡಲು ಕಾದಿವೆ.ಸಹಾಯಕ್ಕೆ ಆಧುನಿಕ ವಿದ್ಯಾಭ್ಯಾಸವೂ.. ✍️ ಸುರೇಶ್ ಮಹರ್ಷಿ. ಫೋನ್ ಮಾಡಿ 6364781828

Comments
Post a Comment