ಈ ಬಿಜೆಪಿಯವರು ಕರ್ನಾಟಕಕ್ಕೆ
ಈ ಬಿಜೆಪಿಯವರು ಕರ್ನಾಟಕಕ್ಕೆ ಜಿಎಸ್ ಟಿ ಸೂತ್ರಗಳಿಗೆ ಅನುಗುಣವಾಗಿ ಏನೆಲ್ಲಾ ಕೊಡಬಹುದು ರಸ್ತೆಗಳು ಸೇತುವೆಗಳು ಸಾರಿಗೆ ವ್ಯವಸ್ಥೆ ರೈಲು ವಿಮಾನ ನೆಟ್ ವರ್ಕ್ ಪೋಲಿಸ್ ಇತ್ಯಾದಿ.
ಆದರೆ ನಾವು ಭಾರತಕ್ಕೆ ಪರೋಕ್ಷವಾಗಿಯಾದರೂ ಹಿತವಾಗುವಂತಹ ಕೆಲಸ ಕಾರ್ಯಗಳನ್ನು ಮಾಡಬಾರದೇ ? ಈಗಂತೂ ಸಬ್ಸಿಡಿ ಪೆಟ್ರೋಲ್ ಕುಕಿಂಗ್ ಗ್ಯಾಸ್ ಅಕ್ಕಿ ಭಾರತದಿಂದಲೇ ಎಲ್ಲರಿಗೂ ಸಿಕ್ಕುತ್ತಿದೆ. ಇಷ್ಟು ದೊಡ್ಡ ಇಕಾನಮಿಯಿಂದ ನಾವು ಬೇರೆಯಾಗಬೇಕೆ ? ನಮ್ಮ ಭಾರತವೆಂಬ ಮಗು ನಮ್ಮೊಂದಿಗೆ ಸದಾ ಇರಲಿ. ಹಾಗಾಗಿಯೇ ನನ್ನ ಈ ಅಳಿಲು ಸೇವೆಗಳು. ಆ ಶ್ರೀ ರಾಮನು ಗಮನಿಸಬಹುದು.✍️ suresh maharshi
Comments
Post a Comment