ಬರೆದಾಗ



ಮನುಷ್ಯ ಸೃಷ್ಟಿ ಹೇಗೆ ನೆಡೆಯಿತು ಎನ್ನುವುದು ರಹಸ್ಯ ವಾಗಿರುವುದರಿಂದ ಆ ಜ್ಞಾನದ ಸದಾ ಕುತೂಹಲ ಅಪೇಕ್ಷಿತವೇ ಆಗಿದೆ.✍️ ಸುರೇಶ್ ಮಹರ್ಷಿ
ಆದ್ದರಿಂದ ಆ ಪ್ರಯತ್ನ ಗಳನ್ನು ಎಲ್ಲಾ ಮತಸ್ಥರೂ ನೆಡೆಸುತ್ತಿರುವುದು ಒಂತರಾ ಸಂತೋಷವೇ🙏
ನಾನು ನನ್ನ ಸ್ವಾತಂತ್ರ್ಯದಲ್ಲಿ ವಿಜ್ಞಾನವು ಮನುಷ್ಯ ರನ್ನೂ ಸಸ್ಯಗಳನ್ನೂ ಪ್ರಾಣಿಗಳನ್ನೂ ಮೀರಿ ಆಕಾಶದೆಡಗೆ ಕೈಚಾಚುತ್ತಿರುವುದರಿಂದ ಮನುಷ್ಯ ಅವಶ್ಯಕತೆಗಳು ಏನು ಎಂಬುದನ್ನು ಕಂಡುಕೊಳ್ಳಲು ಒಂದೊಂದು ಸಣ್ಣ ಪ್ರಯತ್ನಗಳನ್ನು ಮಾಡಿದ್ದೇನೆ.✍️ ಸುರೇಶ್ ಮಹರ್ಷಿ 

Comments