ಎಲ್ಲರ ಕುತೂಹಲದ

ಎಲ್ಲರ ಕುತೂಹಲದ ಆಧ್ಯಾತ್ಮ ದ ಬಗ್ಗೆ  ತಿಳಿದು ಕೊಳ್ಳಬೇಕೆಂದರೆ ಮೊದಲು ಕಾಲವನ್ನು ಅಳೆಯಲು ಪ್ರಾರಂಭ ಮಾಡಬೇಕು.
ಕಾಲವನ್ನು ಸರಿಯಾದ ರೀತಿಯಲ್ಲಿ ತಿಳಿಯಲು ಮೊದಲು ಭೂಮಿಯನ್ನು ತಿಳಿದುಕೊಳ್ಳಬೇಕು‌. ಭೂಮಿಯನ್ನು ತಿಳಿದುಕೊಳ್ಳಲು ಒಂದು ಮರವನ್ನು ಮೊದಲು ತಿಳಿದುಕೊಂಡರಾಯಿತು.ಆನಂತರ ಬರುವ ಧ್ಯಾನಗಳಿಂದ ಸ್ವತಃ ಯಮನನ್ನೇ ಅರಿಯಬಹುದಾಗಿದೆ. ✍️ ಸುರೇಶ್ ಮಹರ್ಷಿ 

Comments