ಒಂದು ಬರೆದರೆ ಇನ್ನೊಂದು ಬರುವುದು
ಎಲ್ಲವೂ ಒಂದೇ ಇರುವುದು ಸತ್ಯ
ಭಾರತದ ಸನಾತನತೆಯನ್ನು ಪ್ರಸ್ತುತ ಪಡಿಸುವುದು ತುಂಬಾ ಕಷ್ಟವಿದೆ. ವೇದಕಾಲದಲ್ಲಿ ಸಾವಿರ ಚಿಂತನೆಗಳಿದ್ದರೆ ಭಗವದ್ಗೀತೆ ಕಾಲದಲ್ಲಿ ಲಕ್ಷ ಚಿಂತನೆ ಇತ್ತು ಈಗಿನ ಸ್ವತಂತ್ರ ಭಾರತದಲ್ಲಿ ಕೋಟಿ ಚಿಂತನೆ ಬೇಕಿದೆ. ಏಕೆಂದರೆ ಎಲ್ಲವೂ ಕೋಟಿಗಳಲ್ಲಿ ಸಮಸ್ಯೆಗಳೂ ಸೇರಿ ಇವೆ.✍️ ಸುರೇಶ್
Comments
Post a Comment