ನನ್ನ ಈ ಹೊಸ ಧರ್ಮ

ನೋಡಿ. ಇದು ಈಗ ಹೊಸಧರ್ಮವಾಗಿದೆ.ಆ ಧರ್ಮ ಗ್ರಂಥ "ಸಂವಿಧಾನ"ವಾಗಿದೆ. ಅದರ ನಿರೂಪಣೆ ನಿರ್ವಹಣೆ ಸದಾ ಪ್ರಜಾಪ್ರತಿನಿಧಿಗಳಿಂದ. ಅದರ ಮುಖ್ಯ ಪ್ರವರ್ತಕರು ಬೌದ್ಧಮತೀಯರಾಗಿದ್ದರು.ನಿಮ್ಮ ನಿಮ್ಮ ಧರ್ಮ ಗಳಿಗೆ ಅಲ್ಲೂ ಅವಕಾಶಗಳು ಮತ್ತು ಪ್ರಸ್ತಾಪಗಳೂ ಇರಲೇಬೇಕಷ್ಟೇ. ಅದನ್ನು ನೀವು ಗುಪ್ತ ಮತದಾನಗಳ ಮೂಲಕ ಇದುವರೆಗೂ ಕಾಯ್ದುಕೊಂಡು ಬಂದಿದ್ದೀರಿ.ಅದು ಇಸ್ಲಾಂ ಆಗಿರಬಹುದು,ಹಿಂದೂವೇ ಆಗಿರಬಹುದು, ಕ್ರಿಶ್ಚಿಯನ್ ಕೂಡಾ ಆಗಿರಬಹುದು. ಈ ಪ್ರಜಾಪ್ರಭುತ್ವ ದಲ್ಲಿ ಧರ್ಮ ಗಳ ಬಗ್ಗೆ ಮಾತಾಡಿಕೊಳ್ಳಲು ಖಂಡಿತಾ ನಾಚಿಕೆ ಇರಕೂಡದು ! ✍️ ಸುರೇಶ್ ಮಹರ್ಷಿ  ರಾಜ ತಾನು ತನ್ನ ರಾಜ್ಯದಲ್ಲಿ ದುಡಿಮೆಗಳನ್ನು ಮಾಡಬೇಕೆ ?ಅಥವಾ ಪ್ರಜೆ ಗಳು ದುಡಿದದ್ದನ್ನು ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳಬೇಕೆ ಎನ್ನುವುದು ಈ ಭೂಮಿಯ ಹಳೇ ಪ್ರಶ್ನೆ.ಉತ್ತರ ಕಮ್ಯುನಿಸ್ಟ್ ಸಿದ್ಧಾಂತ ದವರೆಗೆ ಬಂದು ನಿಂತುಬಿಡುತ್ತದೆ. ಆದರೆ ಅದು ಮನುಷ್ಯ ಪ್ರೀತಿಯನ್ನು ಬಡತನವನ್ನು ಹೃದಯದಲ್ಲಿ ಇಟ್ಟು ಕೊಳ್ಳದು. ಆ "ಅಮೂರ್ತ" ರಾಜನು "ಪ್ರಜೆಗಳು ದುಡಿಯರು" ಎಂಬ ತೀರ್ಮಾನಕ್ಕೆ ಬಂದೇ ಆಡಳಿತದ ಪ್ರಾರಂಭೋತ್ಸವ ಮಾಡಿರುತ್ತಾನೆ. ಇಲ್ಲಿ ಮಹಿಳೆ ಆ ತೀರ್ಮಾನ ಮಾಡಿರುವುದಿಲ್ಲ. ಮಗು "ದುಡಿಯಬೇಕು"ಎಂದು ತಾಯಿ ಹಾಲು ಕುಡಿಸಳು✍️ ಸುರೇಶ್ ಮಹರ್ಷಿ

Comments

  1. ನಾನು ಇಷ್ಟ ಪಟ್ಟ ಸಂಭವಗಳನ್ನು ಮೆಟಾ ಮತ್ತು ಆಲ್ಫಾ ಬೆಟ್ ಮಾಡಿರುವುದು ನನಗೇ ಭಾರೀ ಸಂತಸವಿದೆ.

    ReplyDelete

Post a Comment