ನಾನು ಮಕರಂದ ಪರಾಗ ಒಟ್ಟು ಮಾಡಿಕೊಂಡು ಬರುವುದು ಸಹಜ

ನಾನು ತಂದ ಮಕರಂದ ಪರಾಗಗಳಿಗೆ ನನ್ನ ಮನೆಯಲ್ಲಿ ಅನುಮತಿಯಿಲ್ಲವೇ. ಇಲ್ಲಿ ಮಲಗಿರುವ ಎಲ್ಲಾ ಗೂಡಿನನೊಳಗಿನ ಸುಪ್ತರು ನನ್ನ ಮಕ್ಕಳೂ ಅಲ್ಲವೇ. ನನಗೆ ಅಕ್ಸಪ್ಟೇನ್ಸ್ ಬೇಕೇ ಬೇಕು ✍️ ಸುರೇಶ್ 
ಅದೇ ಇದು https://www.instagram.com/reel/CLxJMJOJmy_/?igshid=YmMyMTA2M2Y=

Comments

Post a Comment